ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ ಬೆಲ್ಜಿಯಂ ವ್ಯಂಗ್ಯಚಿತ್ರಕಾರ ಹರ್ಜ್ ಬರೆದ ಕಾಮಿಕ್ ಪುಸ್ತಕಗಳು. ೨೦ನೇ ಶತಮಾನದಲ್ಲಿ ಯೂರೋಪ್ ಖಂಡದ ಅತ್ಯಂತ ಪ್ರಮುಖ ಕಾಮಿಕ್ ಪುಸ್ತಕವಾಗಿ ಕಂಡುಬಂತು.೨೦೦೭ರಷ್ಟರೊಳಗೆ ೭೦ ಭಾಷೆಗಳಿಗೆ ಭಾಷಾಂತರವಾಗಿ ೨೦೦ ಮಿಲಿಯನ್ ಪಟಗಳು ಪ್ರಕಟವಾಗಿದ್ದವು. ಇದಕ್ಕೆ ಚಿತ್ರಗಳನ್ನು ಸಹ ಹರ್ಜ್ ಬಿಡಿಸಿದ್ದಾರೆ. ಇದು ಬೆಲ್ಜಿಯಂ ಪತ್ರಕರ್ತ ಟಿನ್ ಟಿನ್ನ ಮುಂದೆ ಬರುವ ಸಾಹಸಮಯ ಪತ್ತೇದಾರಿ ಕಥೆಗಳನ್ನು ಕಾಮಿಕ್ ಮೂಲಕ ಹೇಳುತ್ತದೆ.ಇವನ ಗೆಳೆಯ ಕ್ಯಾಪ್ಟನ್ ಹಡಕ್, ಪ್ರೊ.ಕಾಲ್ಕಲಸ್ ಮತ್ತು ಇಂಟರ್ಪೋಲ್ ಅಧಿಕಾರಿಗಳಾದ ಥಾಂಪ್ಸನ್ ಅಂಡ್ ಥಾಂಪ್ಸನ್ ಈ ಕಥೆಗಳಲ್ಲಿ ಪಾತ್ರದಾರಿಗಳು.ಮಧ್ಯ-ಮಧ್ಯದಲ್ಲಿ ಅಪೇರ ಹಾಡುಗಾರ್ತಿಯೂ ಬರುತ್ತಾಳೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . – . – -